ಮಾಜಿ ಯೋಧ ರವೀಂದ್ರ ಕಾರ್ಕಳ ನಿಧನ

ಮಂಗಳೂರು: ಮಾಜಿ ಯೋಧ ರವೀಂದ್ರ ಕಾರ್ಕಳ (88) ಅವರು ಜೂ 5ರಂದು ಮಂಗಳೂರಿನ ಕದ್ರಿಯಲ್ಲಿರುವ ಸ್ವಗೃಹ ದಲ್ಲಿ ನಿಧನರಂದರೆಂದು ವಿಷಾದ ವ್ಯಕ್ತಪಡಿಸುತ್ತಿದ್ದೇವೆ. ಮೃತರು ಪುತ್ರ ಅವಿನಾಶ್ ಮತ್ತು ಪುತ್ರಿ ಆನುಪಮಾ ಶಶಿಧರ್ ಮೊಯ್ಲಿಯವರನ್ನು ಅಗಲಿದ್ದಾರೆ.

 ಶ್ರೀಯುತರು ಭಾರತೀಯ ವಾಯು ಪಡೆಯಲ್ಲಿ ಫ಼್ಲಯಿಂಗ್ ಆಫೀಸರ್ ಆಗಿ 34 ವರ್ಷಗಳ ಕಾಲ ದೇಶದ ವಿವಿದ ಬಾಗ ಗಳಲ್ಲಿ ಸೇವೆಸಲ್ಲಿಸಿ ನಿವೃತ್ತರಾಗಿದ್ದರು.

ಅವರ ಅಂತ್ಯಕ್ರಿಯೆ ಇಂದು ಮದ್ಯಾಹ್ನ 3.30 ಗಂಟೆಗೆ ನಡೆಯಲಿದೆ.

ದಿವಂಗತ ರವೀಂದ್ರ ಕಾರ್ಕಳ ಅವರ ಆತ್ಮಕ್ಕೆ ಶಾಂತಿ ಸದ್ಗತಿ ಒದಗಲಿ ಎಂದು ನಮ್ಮೆಲ್ಲರ ಪ್ರಾರ್ಥನೆ   

 


Share