ಕಾರ್ಕಳ: ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ರಾಕೇಶ್ ದೇವಾಡಿಗ ಮತ್ಯು

ಕಾರ್ಕಳ: ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ರಾಕೇಶ್ ದೇವಾಡಿಗ ಮತ್ಯು

ಕಾರ್ಕಳ, ಜೂ. 12: ಕಾರ್ಕಳ - ಬಜಗೋಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸವಾರ, ಎಲ್ಲೂರು ಬೆಳ್ಳಿಬೆಟ್ಟು ನಿವಾಸಿ ರಾಕೇಶ್‌ ದೇವಾಡಿಗ ಸ್ಥಳದಲ್ಲೇ ಮೃತಪಟ್ಟ ಘಟನೆ ಮಿಯ್ನಾರು ಗ್ರಾಮದ ಕರಿಯಕಲ್ಲು ಎಂಬಲ್ಲಿ ಮಧ್ಯಾಹ್ನ ಸಂಭವಿಸಿದೆ. ನಿಧನರಾದ ರಾಕೇಶ್ ದೇವಾಡಿಗ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬದವರಿಗೆ ನೋವನ್ನು ಬರಿಸುವ ಶಕ್ತಿ ಕೊಡಲಿ, 


Share