ದಿವಂಗತ ಗುಲಾಬಿ ದೇವಾಡಿಗರ ಸ್ಮರಣಾರ್ಥ ಉಚಿತ ಬ್ಯಾಗ್ ಹಾಗೂ ಕೊಡೆ ವಿತರಣೆ ಸಮಾರಂಭ

ನಾಗೂರು-ಕಿರಿಮಂಜೇಶ್ವರ: ದಿನೇಶ್ ದೇವಾಡಿಗ ಚಿತ್ರಾಡಿ, ನಾಗೂರು(ಮ್ಯಾನೇಜಿಂಗ್ ಡೈರೆಕ್ಟರ್ ಏಲಿಗೆಂಟ್ ಗ್ರೂಪ್ ಶಾರ್ಜಾ ದುಬೈ/ಶ್ರೀಲಂಕಾ) ಅವರ ಮಾತ್ರಶೀ ದಿವಂಗತ ಗುಲಾಬಿ ದೇವಾಡಿಗರ ಸ್ಮರಣಾರ್ಥ, ಸುಂದರ್ ಡಿ. ಅರೆಬೈಲು ಮುಂಬೈ(ಸೋನಿ ಎಂಟರ್ ಪ್ರೈಸೆಸ್ ಮುಂಬೈ ಎಸ್ ಪಿ ಪ್ರಿಂಟರ್ ಮುಂಬೈ)ಇವರ ಸಹಯೋಗದೊಂದಿಗೆ ನಾಗೂರು ಸಂಘದ ವ್ಯಾಪ್ತಿಯ ದೇವಾಡಿಗ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಹಾಗೂ ಕೊಡೆ ವಿತರಣೆ ದಿನಾಂಕ 21/07/2019 ನೇ ಆದಿತ್ಯವಾರ ಒಡೆಯರ ಮಠ ಶ್ರೀ ಕೃಷ್ಣ ಲಲಿತಾ ಕಲಾ ಮಂದಿರ ನಾಗೂರಿನಲ್ಲಿ ನೆಡೆಯಿತು.


Share