ಮುಂಬೈ ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್ ದೇವಾಡಿಗರಿಗೆ ಪಾವಂಜೆ ಸಂಘದ ಸನ್ಮಾನ

ಪಾವಂಜೆ: ಪಾವಂಜೆ ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ಅಶೋಕ ಪಾವಂಜೆ ಯವರು ಮುಂಬೈ ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್ ದೇವಾಡಿಗ ಇವರನ್ನು ನಮ್ಮ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬರಮಾಡಿಕೊಂಡು ಆವರು ಸರ್ವಾನುಮತದಿಂದ ಅಧ್ಯಕ್ಷರಾಗಿ ಪುನರಾಯ್ಕೆ ಆದುದಕ್ಕೆ ಶಾಲು ಹಾಕಿ ಗೌರವಿಸಿದರು..

ನಮ್ಮ ಸಂಘದ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿ ದೇವಾಡಿಗ ಸಂಘ ಮುಂಬೈ ಇದರ ಅಧ್ಯಕ್ಷರು,

ಹಾಗೂ ನಮ್ಮ ಸಂಘದ ಕಟ್ಟಡ ಸಮಿತಿಯ ಗೌರವಾಧ್ಯಕ್ಷರೂ ಆದ ಶ್ರೀ ರವಿ ಎಸ್ ದೇವಾಡಿಗ ಮತ್ತು ನಮ್ಮ ಸಂಘದ ಮುಂಬೈ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಮಣ್ಣ ದೇವಾಡಿಗ ನಮ್ಮ ಸಮಿತಿಯ ಪದಾಧಿಕಾರಿಗಳ ಜೊತೆ.

ಈ ಸಂದರ್ಭದಲ್ಲಿ  ನಮ್ಮ ಸಂಘದ ಮುಂಬೈ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಮಣ್ಣ ದೇವಾಡಿಗ ಇವರನ್ನು ಕಟ್ಟಡ ಸಮಿತಿ ಕೋಶಾಧಿಕಾರಿ ಶ್ರೀ ಜನಾರ್ಧನ ಪಡುಪಣಂಬೂರ್ ರವರು ಗೌರವಿಸುತ್ತಿರುವುದು.


Share