ಇಂದಿನಿಂದ (11th Jan.2020) ದಿ.ರತ್ನಾಕರ ದೇವಾಡಿಗ ಸ್ಮರಣಾರ್ಥ ಕಬಡ್ಡಿ ಪಂದ್ಯಾವಳಿ

ಮೂಡಬಿದ್ರಿಯ ಜನಪ್ರಿಯ ನಾಯಕ, ಪುರಸಭೆಯ ಮಾಜಿ ಅಧ್ಯಕ್ಷ, ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ,ಅಭಿವೃಧಿಯ ಹರಿಕಾರ, ಶ್ರೀ ರತ್ನಾಕರ್ ದೇವಾಡಿಗ ಅವರ ಸ್ಮರಣಾರ್ಥ ಕಬಡ್ಡಿ ಪಂದ್ಯಾವಳಿ ಇಂದಿನಿಂದ ಆರಂಭವಾಗಲಿದೆ. 

ದೇವಾಡಿಗ ಸಂಘದ ಮಾಜಿ ಅಧ್ಯಕ್ಷ, ಮೂಡಬಿದ್ರಿ ಪುರಸಭೆ ಮಾಜಿ ಅಧ್ಯಕ್ಷ,ಜನಪ್ರಿಯ ಕಾಂಗ್ರೆಸ್ ನಾಯಕ, ದಿವಂಗತ ಶ್ರೀ ರತ್ನಾಕರ್ ದೇವಾಡಿಗ ಇವರ ನೆನಪಿಗೆ ಮೂಡಬಿದ್ರಿಯ ಸುಭಾಷ್ ನಗರದ ರಸ್ತೆಗೆ ಅವರ ಹೆಸರು...


Share