58 ನೇ ಸೇವಾಯಜ್ನ ಪೂರೈಸಿದ ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್ ( ರಿ )

ಮಣಿಪಾಲ: ದೇವಾಡಿಗ ಅಕ್ಷಯ ಕಿರಣ ಬಳಗಕ್ಕೆ ಬಂದ ಮನವಿಯ ಅನುಸಾರ, ಕಳೆದ ವಾರ ಸೇವಾದಾರರು ಎಲುಬಿನ ಕ್ಯಾನ್ಸರ ನಿಂದ ಬಳಲುತ್ತಿರುವ ಕಾರ್ಕಳ ಇದು ಗ್ರಾಮದ  ನಿವಾಸಿ  ಶ್ರೀ ಸುರೇಶ ಮತ್ತು ಶ್ರೀಮತಿ ವಸಂತಿ  ದೇವಾಡಿಗರ 7 ವರ್ಷದ  ಮಗ ಸನ್ವಿತ  ದೇವಾಡಿಗರನ್ನು ಮಣಿಪಾಲ ಆಸ್ಪತ್ರೇಯಲ್ಲಿ  ಭೇಟಿ ನೀಡಿ ಶ್ರೀಮತಿ ವಸಂತಿ ದೇವಾಡಿಗರಿಗೆ ಆತ್ಮ ಸ್ಥೈರ್ಯ ವನ್ನು ತುಂಬಿ  ವೈದ್ಯಕೀಯ ನೆರವಾಗಿ ರೂ 20000/- ಹಸ್ತಾಂತರಿಸಿ ಬಾಲಕ ಬೇಗನೆ ಗುಣಮುಖವಾಗಲಿ ಎಂದು ಹಾರೈಸಿದರು. 

ಈ ಸಂದರ್ಭದಲ್ಲಿ ಸೇವಾದಾರರಾದ ಶ್ರೀ ಸದಾಶಿವ ಮೊಯ್ಲಿ ಮುಂಬೈ , ಶ್ರೀ ಭೋಜ ದೇವಾಡಿಗ ಮುಂಬೈ ಶ್ರೀ ಅಶೋಕ ದೇವಾಡಿಗ ಮುಂಬೈ , ಶ್ರೀ ದಯಾನಂದ ದೇವಾಡಿಗರು ಮುಂಬೈ   ಶ್ರೀ ಗಣೇಶ ಶೇರಿಗಾರ ಮುಂಬೈ ಮತ್ತು ರಿಕೇಶ ಶಿರಿಯಾನ ಮಂಗಳೂರು ಉಪಸ್ಥಿತರಿದ್ದರು.


Share