60 ನೇ ಸೇವಾಯಜ್ನ ಪೂರೈಸಿದ ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್

ಬಳಗಕ್ಕೆ ಬಂದ ಮನವಿಯ ಅನುಸಾರ ಕೋರೋನ ಮಹಾಮರಿ ಇರುವ ಕಾರಣ ಸೇವಾದಾರರು ಕಾರ್ಕಳ ದ ಅತ್ತೂರೂ ಚರ್ಚು ರೋಡಿನಲ್ಲಿನ ನಿವಾಸಿ ಶ್ರಿ ಶೇಖರ ದೇವಾಡಿಗರ ಮಗಳು ಅಸೌಖ್ಯರಾಗಿದ್ದರು. ಈ ದಿವ್ಯಾOಗ ಬಾಲಕಿ ಶ್ರೀನಿತಾ ದೇವಾಡಿಗರ ಮನಗೆ  ಭೇಟಿನೀಡಲು ಸಾದ್ಯವಾಗಲಿಲ್ಲದಿದ್ದರೂ ನೇರವಾಗಿ ಇಂದು ಬಾಲಕಿಯ ಖಾತೆಗೆ ರೂ 15,000/ ವನ್ನು ಜಮಾ ಮಾಡುವುದರ ಮೂಲಕ ಬಳಗ 60 ನೇ ಸೇವಾಕಾರ್ಯವನ್ನು ಪೂರೈಸಿದೆ.

ಈ ಸೇವಾಕಾರ್ಯದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತನು ಮನ ಧನ ದ ಮೂಲಕ ಸಹಕಾರ ನೀಡಿದ ಎಲ್ಲಾ ಸೇವಾ ಮಾಣಿಕ್ಯಧಾತರುಗಳಿಗೆ ಸೇವಾ  ಬಳಗ  ಧನ್ಯವಾಗಳನ್ನು ಅರ್ಪಿಸುತ್ತದೆ.


Share