200 ಕ್ಕೂ ಹೆಚ್ಚು ಅರ್ಹ ಬಡ ಕುಟುಂಬಗಳಿಗೆ ಕುಂದಾಪುರ ದೇವಾಡಿಗ ಮಿತ್ರ ಕದಂ (ರಿ) ದುಬೈನಿಂದ ಸಹಾಯ

ಕುಂದಾಪುರ ದೇವಾಡಿಗ ಮಿತ್ರ ಕದಂ (ರಿ) ದುಬೈ ನ ಅಧ್ಯಕ್ಷರು  ದಿನೇಶ್ ಸಿ ದೇವಾಡಿಗ ಇವರ ನೇತ್ರತ್ವದಲ್ಲಿ ಕದಂ ಸದಸ್ಯರ ವಯಕ್ತಿಕ ದೇಣಿಗೆ ಹಾಗೂ ಕದಂನ ಹಿತೈಷಿಗಳ ಸಹಕಾರದಿಂದ ಕುಂದಾಪುರ ಮತ್ತೆ ಬೈಂದೂರು ತಾಲೂಕಿನ 200 ಕ್ಕೂ ಹೆಚ್ಚು ಅರ್ಹ ಬಡ ಕುಟುಂಬಗಳನ್ನು ಗುರುತಿಸಿ ಅಗತ್ಯ ಸಾಮಗ್ರಿಗಳ ಕಿಟ್ ನೀಡಲಾಯಿತು.

ಇದರ ವಿತರಣೆಗೆ ಸಹಕರಿಸಿದ ಊರಿನ ಎಲ್ಲ ನಮ್ಮ ಸಮಾಜದ ಬಂದುಗಳಿಗೆ ಕದಂನ ಎಲ್ಲ ಸದಸ್ಯರು ಮಾಡುವ ವಂದನೆಗಳು.


Share