ಉಪ್ಪುಂದ: ದೇವಾಡಿಗರ ಸಂಘದ ವತಿಯಿಂದ ಕ್ವಾರಂಟೈನಲ್ಲಿರುವವರಿಗೆ ಉಪಹಾರದ ವ್ಯವಸ್ಥೆ

ಉಪ್ಪುಂದ: ದೇವಾಡಿಗರ ಸಂಘ ಉಪ್ಪುಂದದ ವತಿಯಿಂದ ಉಪ್ಪುಂದ ಜೂನಿಯರ್ ಕಾಲೇಜ್ ಹಾಗೂ  ಬಿಜೂರು ಹೈಸ್ಕೂಲಿನಲ್ಲಿ ಕ್ವಾರಂಟೈನಲ್ಲಿರುವ 225 ಜನರಿಗೆ ಒಂದು ದಿನದ ಉಪಹಾರದ ವ್ಯವಸ್ಥೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರು  ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು

ಈ ಸಮಯದಲ್ಲಿ ಇದು ಒಳ್ಳೆಯ ಕಾರ್ಯ. ಸರ್ಕಾರಕ್ಕೆ ಸಮಾಜ ಸೇವಾ ಸಂಘಗಳ ಸಹಾಯ ಬಹಳ ಅಗತ್ಯ


Share