ನಿವೃತ್ತಿಯಾದ ಮಾಧವ ದೇವಾಡಿಗ ಬೈಂದೂರು ಇವರಿಗೆ ಶುಭಹಾರೈಕೆಗಳು

ಕುಂದಾಪುರ: ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ನೆಹರು ಮೈದಾನದ ಸಮೀಪದ ಹುಡುಗರ ಹಾಸ್ಟೆಲ್ ನಲ್ಲಿ ಕಳೆದ 37 ವರ್ಷಗಳಿಂದ ಹಿರಿಯ ಅಡುಗೆ ಸಹಾಯಕರಾಗಿ ಸೇವೆ ಸಲ್ಲಿಸಿ ನಿನ್ನೆ ನಿವೃತ್ತಿಯಾದ ಮಾಧವ ದೇವಾಡಿಗ ಬೈಂದೂರು ಇವರಿಗೆ ಶುಭಾಶಯಗಳು


Share