ಕಾರ್ಕಳ ತಾಲೂಕಿನ ವಾದ್ಯ ಕಲಾವಿದರಿಗೆ ರವೀಂದ್ರ ಮೊಯ್ಲಿ ನೇತ್ರತ್ವದಲ್ಲಿ ಆಹಾರ ಸಾಮಗ್ರಿ ಕಿಟ್ಸ್ ವಿತರಣೆ

 ಕಾರ್ಕಳ ತಾಲೂಕಿನ ಎಲ್ಲ ವಾದ್ಯ ಕಲಾವಿದರಿಗೆ ರವೀಂದ್ರ ಮೊಯ್ಲಿ ನೇತ್ರತ್ವದಲ್ಲಿ ಭುವನೇಂದ್ರ ಕಾಲೇಜಿನ ಸಹಪಾಠಿಗಳ‌ ಸಹಕಾರದಿಂದ ಸುಮಾರು 220 ಕಲಾವಿದರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ನಿನ್ನೆ ಮಾಡಲಾಯಿತು.

ಭುವನೇಂದ್ರ ಕಾಲೇಜ್ ನ ಪ್ರಾಂಶುಪಾಲರಾದ ಶ್ರೀ ಮಂಜುನಾಥ್ ಕೋಟ್ಯಾನ್ ಉಪಸ್ಥಿತರಿದ್ದರು.

ಇದು ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುವ ನಮ್ಮ ಬಂಧುಗಳ ಕಷ್ಟಕ್ಕೆ ಸ್ಪಂದಿಸುವ ಪ್ರಯತ್ನ...

ನಮ್ಮೆಲ್ಲರ ಶುಭಹಾರೈಕೆಗಳು.


Share