ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ನ ನೆರವಿನಿಂದ ಉಪ್ಪುಂದದ ಬಡ ಕುಟುಂಬದ ಮನೆ ನಿರ್ಮಾಣ

ತಾಲೂಕಿನ ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ನ ಗೋವಿಂದ ಬಾಬು ಪೂಜಾರಿ ಯವ್ರು ಮಾನವೀಯತೆಗೆ  ಮಾದರಿಯಾಗಿ  ನೀಡಿದ  ನೆರವಿನಿಂದ ಉಪ್ಪುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಕುಟುಂಬದ ಬಾಯಂಹಿತ್ಲು ನಿವಾಸಿ ಬೇಬಿ ಸುಬ್ಬಯ್ಯ ದೇವಾಡಿಗ ಅವರ ಮನೆ ನಿರ್ಮಾಣವನ್ನು ಕೈಗೊಂಡು ಸಂಪೂರ್ಣವಾಗಿ ಮನೆಯ ಕೆಲಸಗಳನ್ನು ನೆರವೇರಿಸಿ ಇಂದು ಮನೆಯ ಗ್ರಹಪ್ರವೇಶವನ್ನು ಮಾಡಿ   ಸಮಾಜಕ್ಕೆ ಮಾದರಿಯಾದರು

ಬಹಳ ಮುಖ್ಯವಾಗಿ ಇಂದು ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ ಮಣಿಪಾಲದ ಖ್ಯಾತ ಜ್ಯೋತಿಷಿಗಳಾದ ಶ್ರೀ ರಘುನಾಥ್ ಜೋಯಿಸ್, ಗೋವಿಂದ ಬಾಬು ಪೂಜಾರಿ ಅವರ ತಂದೆ ತಾಯಿಯವರು, ಗೋವಿಂದ ಬಾಬು ಪೂಜಾರಿ ಅವರ ಪತ್ನಿ ಶ್ರೀಮತಿ ಮಾಲತಿ ಗೋವಿಂದ ಬಾಬು ಪೂಜಾರಿ ಅವರು, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಸ್ ರಾಜು ಪೂಜಾರಿ ಅವರು, ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್ ಜನಾರ್ದನ ಮರವಂತೆ, ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಗೌರಿ, ಮತ್ತಿಷ್ಟು ಹಲವಾರು ಗಣ್ಯರಿಗೆ ಕೃತಜ್ಞತೆಗಳು.


Share