ಯುವ ಸ್ಯಾಕ್ಸಾಪೋನ್ ಪ್ರತಿಭೆ ಪೂಜಾ ದೇವಾಡಿಗ ಮುಂಬೈ

 

 

 

 

 

 

 

 

 

 

 

 

 

ಮುಂಬೈ: ಪೂಜಾ ದೇವಾಡಿಗ ಇವರು ಅಲೆವೂರು ಸುಂದರ ಶೇರಿಗಾರರ ಸಿಷ್ಯೆ.ಹಾಗೂ ಮೊಮ್ಮಗಳು.

ಮಂಜುನಾಥ ದೇವಾಡಿಗ ಮತ್ತು ರೇಖಾ ಎಮ್ ದೇವಾಡಿಗರ ಪುತ್ರಿ.

ಇವರಿಗೆ 2014 ನೇ ಸಾಲಿನ ದ್.ಕ.ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ ಲಭಿಸಿದೆ.

ಹಾಗೂಇವರ ಸಾಕ್ಸಾಪೋನ್ ಪ್ರತಿಭೆಗೆ  ನಾದಲೋಲೆ ಎಂಬ ಬಿರುದು ಸಿಕ್ಕಿದೆ.


 

 

 

 

 


Share