ಬಾರ್ಕೂರು ಏಕನಾಥೇಶ್ವರಿ ವೈಭ್ಹವ -ವಿಡಿಯೋ ( Video)

ಬಾರ್ಕೂರು:  ದೇವಾಡಿಗ ಸಮಾಜದ ಶ್ರಮದ , ಛಲದ ಫಲವಾಗಿ ಕಚ್ಚೂರಿನಲ್ಲಿ ಏಕನಾಥೇಶ್ವರಿ ದೇವಸ್ಥಾನ ನಿರ್ಮಾಣ ವಾಗುತ್ತಿದೆ. ಒಂದು ಸಮಾಜ ಉನ್ನತಿ ಹೊಂದಬೇಕಿದ್ದರೆ ಅದಕ್ಕೆ ಪ್ರಯತ್ನ ಮತ್ತು ದೇವರ ಅನುಗ್ರಹ ಮುಖ್ಯ. ಇಡೀ ರಾಷ್ಟ್ರಮಟ್ಟದಲ್ಲಿ ತನ್ನ ಛಾಪನ್ನು ಹೊಂದಿರುವ ದೇವಾಡಿಗ ಸಮಾಜದವರಿಗೆ ದೇವರ ಅನುಗ್ರಹ ಇದೆ. ಯಾವುದೇ ದೇವಸ್ಥಾನದ ಕಾರ್ಯಕ್ರಮ ನಡೆಯಬೇಕಿದ್ದರೂ ಅಲ್ಲಿ ದೇವಾಡಿಗ ಸಮಾಜದವರು ಬೇಕೇ ಬೆಕು. ದೇವಾಡಿಗ ಸಮಾಜದ ಸೇವೆಗೆ ಮೆಚ್ಚಿ ಎಲ್ಲಾಅ ದೇವತೆಗಳು ಸೇರಿ ದೇವಾಡಿಗ ಸಮಾಜಕ್ಕೆ ಏಕನಾಥೇಶ್ವರಿ ದೇವರು ಕಚೂರಿನಲ್ಲಿ ನೆಲೆ ನಿಲ್ಲುವಂತೆ ಮಾಡಿದ್ದಾರೆ

 

 

 


Share