ದೇವಾಡಿಗ ಯುವ ಸಂಘಟನೆ ಹಿರಿಯಡ್ಕ, ಉಪಸಂಘ ಆಯೋಜಿಸಿದ ಡ್ಯಾನ್ಸ್ ಸ್ಪರ್ಧೆಯಲ್ಲಿ KRDS ಯುವ ಸಂಘಟನೆ ತಂಡಕ್ಕೆ 2ನೇ ಬಹುಮಾನ

ಹಿರಿಅಡ್ಕ: ದೇವಾಡಿಗ ಯುವ ಸಂಘಟನೆ ಹಿರಿಯಡ್ಕ, ಉಪಸಂಘ ಡ್ಯಾನ್ಸ್ ಸ್ಪರ್ಧೆಯಲ್ಲಿ  ಕರ್ನಾಟಕ ರಾಜ್ಯ ದೇವಾಡಿಗ ಸಂಘ ಯುವ ಸಂಘಟನೆ ಯುವಕರ ತಂಡಕ್ಕೆ 2ನೇ ಬಹುಮಾನ.

ಈ ಡ್ಯಾನ್ಸ್ ಸ್ಪರ್ಧೆಯಲ್ಲಿ ಎಲ್ಲ ಜಾತಿ ಬಂದವರಿಗೂ ಮುಕ್ತ ಅವಕಾಶ ಇತ್ತು ಹಾಗೂ17 ತಂಡಗಳು ಭಾಗವಿಸಿದ್ದವು.

Open to All caste Dance competition,Karnataka Rajya Devadiga Sangha ,Yuva Sanghatane Team won 2nd in Devadiga Yuva Sanghatane Program organised by Devadiga Upasangha Hiriyadka.

Totally 17 teams Participated , among 3 wining teams Karnataka Rajya Devadiga sanga team all dancers where devadiga,in other words only team with Full devadiga members Won.  Congratulations!

 


Share