ದೇವಾಡಿಗ ಸಂಘ (ರಿ) ಪಡುಬಿದ್ರಿ ವಾರ್ಷಿಕ ಮಹಾಸಭೆ

 

ದೇವಾಡಿಗ ಸಂಘ (ರಿ) ಪಡುಬಿದ್ರಿ ಇದರ ವಾರ್ಷಿಕ ಮಹಾಸಭೆಯು ದಿನಾಂಕ ಭಾನುವಾರ 19-4-2015 ರಂದು ಬ್ರಹ್ಮ ಹಿರಿಯ ಪ್ರಕ್ಷಿನಿ ಶಾಲೆಯಲ್ಲಿ ಜರುಗಿತು.ಈ ಸಂಧರ್ಭಧಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಅಣ್ಣ ಸಂತರ್ಪಣೆ ಜರುಗಿತು.ಮಹಾಸಭೆಯಲ್ಲಿ ಡಾ. ಜಯ ಸಿ ದೇವಾಡಿಗ  (M.B.B.S) ಮತ್ತು ಶ್ರೀ ಶೇಖರ ದೇವಾಡಿಗ ನಡಿಕುರ್ (ಪ್ರಗತಿ ಪರ ಕೃಷಿಕರು) ಇವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಹಿರಿಯಡ್ಕ ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ಗೋಪಾಲ ಸೇರಿಗಾರ್, ಶ್ರೀ ಶೇಕರ ದುಜ ದೇವಾಡಿಗ, ಶ್ರೀ ಗಣೇಶ್ ಸಿ ದೇವಾಡಿಗ ಮಾತು ಶ್ರೀ ಹೊನ್ನಯ್ಯ ಮೊಯಿಲಿ, ದೇವಾಡಿಗ ಸಂಘ ಪಡುಬಿದ್ರಿಯ ಅಧ್ಯಕ್ಷ ಶ್ರೀ ಪ್ರಕಾಶ್ದೇವಾಡಿಗ, ಕಾರ್ಯದರ್ಶಿ ರಾಜೇಶ್ ದೇವಾಡಿಗ ಹಾಗು ಖಜಾಂಚಿ ಶ್ರೀ ರಾಮಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು.

ಈ ಪ್ರಯುಕ್ತ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ರಾಜೇಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಸಂಘದ ಅಧ್ಯಕ್ಷ  ಶ್ರೀ ಪ್ರಕಾಶ್ ದೇವಾಡಿಗ ಸ್ವಾಗತಿಸಿ , ಸುನಿಲ್ ದೇವಾಡಿಗ ವಂದಿಸಿದರು.

 REPORT :RAGHAVENDRA G MANIPALShare