ಶ್ರದ್ಧಾಂಜಲಿ: ಸೂರ್ಯ ದೇವಾಡಿಗ, ಹಿರಿಯಡ್ಕ

ಹಿರಿಯಡ್ಕ: ಶ್ರೀ ಸೂರ್ಯ ದೇವಾಡಿಗರು ತಾ.04-09-2018 ರಂದು ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ.

ಮೃತರ ಆತ್ಮ ಸದ್ಗತಿಯ ಬಗ್ಗೆ ’ವೈಕೊಂಟ ಸಮಾರಾಧನೆ’ ತಾ.20-09-2018 ರಂದು ಮದ್ಯಾಹ್ನ 12.30 ಕ್ಕೆ ವೀರಭದ್ರಸ್ವಾಮಿ ಸಾಂಸ್ಕೃತಿಕ ಕೇಂದ್ರ, ದೇವಾಡಿಗರ ಭವನ ಹಿರಿಅಡ್ಕದಲ್ಲಿ ಜರುಗಲಿರುವುದು.

ಅವರ ಆತ್ಮಕ್ಕೆ ಶಾಂತಿ-ಸದ್ಗತಿ ಸಿಗಲಿ ಎಂದು ನಮ್ಮೆಲ್ಲರ ಪ್ರಾರ್ಥನೆ


Share