ಪಂಜ ನಿವಾಸಿ ಶ್ರೀ ಭೋಜ ದೇವಾಡಿಗರಿಗೆ ಅಕ್ಷಯ ಕಿರಣ ಸೇವಾದಾರರಿಂದ ವೈದ್ಯಕೀಯ ನೆರವು

ದೇವಾಡಿಗ ಅಕ್ಷಯ ಕಿರಣ ದ  ಸೇವಾದಾರರು ಸೊಂಟದ ಕೆಳಗೆ ಶಕ್ತಿ ಕುಂದಿರುವ ಮೂಲ್ಕಿ ಪಕ್ಷಿಕೆರೆ ಪಂಜ ನಿವಾಸಿ ಶ್ರೀ ಭೋಜ ದೇವಾಡಿಗರ ಮನೆಗೆ ತೆರಳಿ ರೂ 11,000/  ವೈದ್ಯಕೀಯ ನೇರವು ನೀಡಿದರು ಅಲ್ಲದೇ  ಅವರಿಗೆ ನಡೆಯಲ್ಲಿ ಸಹಾಯ ವಾಗಲು ವಾಕರ್ ನ್ನು ಹಸ್ತಾಂತರಿಸಿದರು.

ಸೇವಾದಾರರು ಆದ ಶ್ರೀ ಗಣೇಶ ದೇವಾಡಿಗ ಇಸ್ಲಾಂಪುರಾ, ಶ್ರೀಮತಿ ನಿರ್ಮಲ ಜಿ ದೇವಾಡಿಗ ಇಸ್ಲಾಂಪುರ,   ಶ್ರೀ ನಾಗರಾಜ ತಲ್ಲಂಜೇ , ಶ್ರೀ ಶಂಕರ ದೇವಾಡಿಗ ಅಂಕದ ಕಟ್ಟೇ,  ಶ್ರೀ ರಾಮಚಂದ್ರ ದೇವಾಡಿಗ ಶಂಕರನಾರಾಯಣ,  ಶ್ರೀ ಕೇಶವ ಮೊಯಿಲಿ ಎರ್ಮಾಳು, ಶ್ರೀ ಗಿರೀಶ ದೇವಾಡಿಗ ಕೋಟ,  ಶ್ರೀ ಸತೀಶ ದೇವಾಡಿಗ ಕೋಟ,  ಶ್ರೀ ರಜನೀಶ್ ದೇವಾಡಿಗ ( ತುಳು ಚಲನಚಿತ್ರ ನಟ  ಕೋರಿ ರೊಟ್ಟಿ ಫೇಮ್),  ಶ್ರೀ ಪ್ರವೀಣ ದೇವಾಡಿಗ ಕೋಟೇಶ್ವರ, ಶ್ರೀ ಯಾದವ ದೇವಾಡಿಗ ಕೆ.ಜಿ ರೋಡು, ಶ್ರೀ ನಾರಾಯಣ ರಾವ್ ಹೊಸಾಳ,  ಮತ್ತು ಶ್ರೀ ಗಣೇಶ ಶೇರಿಗಾರ್ ಮುಂಬೈ ಉಪಸ್ಥಿತರಿದ್ದರು.


Share