ಕದಂ ದುಬೈ ಸದಸ್ಯರ ವತಿಯಿಂದ 20000 ಸಾವಿರ ವೈದ್ಯಕೀಯ ನೆರವು ವಿತರಣೆ

ತ್ರಾಸಿ: ರಸ್ತೆ ಅಪಘಾತ ದಿಂದ ಕಾಲು ಮುರಿತಕ್ಕೊಳಗಾದ ಶಂಕರ್ ದೇವಾಡಿಗ ಬೆಳ್ಳಾಲ ಮತ್ತು ಹೃದಯ ಚಿಕಿತ್ಸೆಗೊಳಗಾದ ಮಂಜುನಾಥ್ ದೇವಾಡಿಗ ಉಪ್ಪಿನಕುದ್ರು ಇವರಿಗೆ ತಲಾ 10000ರೂ ದಂತೆ 20000 ರೂ ವೈದ್ಯಕೀಯ ಸಹಾಯಧನವಾನ್ನು ಕದ0 ಪ್ರಧಾನ ಕಾರ್ಯದರ್ಶಿಯಾದ ನಾರಾಯಣ ದೇವಾಡಿಗ ಬಡಾಕೆರೆ ಮತ್ತು ಕದಂ ನ ಗೌರವಾಧ್ಯಕ್ಷರಾದ ಶೀನ ದೇವಾಡಿಗ ಹಸ್ತಾoತರಿಸಿದರು.

ಈ ಸಂಧರ್ಭದಲ್ಲಿ ರಾಜು ದೇವಾಡಿಗ ತ್ರಾಸಿ, ರವಿ ದೇವಾಡಿಗ ತಲ್ಲೂರು, ಪುರುಷೋತ್ತಮದಾಸ್ ಉಪ್ಪುಂದ, ರವಿ ದೇವಾಡಿಗ ಬಡಾಕೆರೆ ಮೊದಲಾವರು ಉಪಸ್ಥಿತರಿದ್ದರು.


Share