ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 99.36% ಪಡೆದು 5 ನೇ ರ್ಯಾಂಕ್ ಗಳಿಸಿರುವ ನಿತಿನ್.ಎಸ್

ಕೋಟೇಶ್ವರ: ಬೆಂಗಳೂರಲ್ಲಿ ನೆಲೆಸಿರುವ ಶ್ರೀ  ಸುರೇಶ ದೇವಾಡಿಗ  ಕಾರ್ಕಡ  ನೆಲ್ಲಿಬೆಟ್ಟು ಅವರ್ ಪತ್ನಿ ಶಾರದ ದೇವಾಡಿಗ ಕೋಟೆಶ್ವರ ಅವರ ಪುತ್ರ ಉಜ್ವಲ್ ವಿದ್ಯಾಲಯ ಹೈಸ್ಕೂಲ್,  ವಿದ್ಯಾರ್ಥಿ ನಿತಿನ್ ಎಸ್ ಅವರ ಈ ಸಾಲಿನ SSLC ಪರೀಕ್ಷೆಯಲ್ಲಿ  99.36% ಅಂಕ ಪಡೆದು 5 ನೇ ರ್ಯಾಂಕ್ ನಲ್ಲಿ ತೇರ್ಗಡೆ ಯಾಗಿರುತ್ತಾರೆ.

ಅವರಿಗೆ ಅಭಿನಂದನೆ ಹಾಗೂ ಶುಭ ಹಾರೈಕೆಗಳು...

      


Share